Blog - Page 2 of 13 - Psoriasis Treatment Bangalore
psoriasisge-mane-maddu

psoriasisge mane maddu

ಸೋರಿಯಾಸಿಸ್ಗೆ ನೀವು ಪ್ರಯತ್ನಿಸಬೇಕಾದ 5 ಅತ್ಯುತ್ತಮ ಮನೆ ಮದ್ದುಗಳು. ಚರ್ಮದ ಉದುರುವಿಕೆ, ಶುಷ್ಕತೆ ಮತ್ತು ಬಿರುಕುಗಳಂತಹ ಸೋರಿಯಾಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಇವು ಹೆಚ್ಚು ಪರಿಣಾಮಕಾರಿ. ಸೋರಿಯಾಸಿಸ್ಗೆ ಹಲವಾರು ಮನೆ ಮದ್ದುಗಳು ಇದ್ದರು ಕೆಲವೊಂದರ ಅಲಭ್ಯತೆ ಹಾಗು ಉಪಯೋಗಿಸಲು ಕ್ಲಿಷ್ಟಕರವಾಗಿವೆ. ಈ ಕೆಳಗೆ ತಿಳಿಸಿರುವ ಮನೆಮದ್ದುಗಳು ಸುಲಭವಾಗಿ ಅನುಸರಿಸಲು ಯೋಗ್ಯವಾಗಿದ್ದು ನಿಯಮಿತವಾಗಿ ಬಳಸಿದಾಗ ಅವು ಹೆಚ್ಚು ಪರಿಣಾಮಕಾರಿ ಎಂದು ನಾವು ಕಂಡುಕೊಂಡಿದ್ದೇವೆ. ಇವುಗಳ ಉಪಯೋಗವು ಚರ್ಮದ ಒರಟುತನ, ಚಕ್ಕೆಗಳ ರೂಪದಲ್ಲಿ ಉದುರುವಿಕೆ, ತುರಿಕೆ ಮುಂತಾದ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲುದು. ನೀವು ಈ ಸಲಹೆಗಳನ್ನು  ನಿಯಮಿತವಾಗಿ … Read More

Psoriasis Symptoms, Types, and Treatment in Kannada

ಸೋರಿಯಾಸಿಸ್ ಲಕ್ಷಣಗಳು, ವಿಧಗಳು ಮತ್ತು ಚಿಕಿತ್ಸೆ

ಸೋರಿಯಾಸಿಸ್ ಲಕ್ಷಣಗಳು, ವಿಧಗಳು ಮತ್ತು ಚಿಕಿತ್ಸೆ   ಸೋರಿಯಾಸಿಸ್ ಒಂದು ದೀರ್ಘಕಾಲದ, ಸಾಂಕ್ರಾಮಿಕವಲ್ಲದ, ರೋಗನಿರೋಧಕ ಶಕ್ತಿಯ ವೈಪರೀತ್ಯದಿಂದ ಉಂಟಾಗುವ, ಉರಿಯೂತದ (ಇನ್ಫ್ಲಮ್ಮೇಶನ್) ಚರ್ಮದ ತೊಂದರೆಯಾಗಿದೆ. ಇದು ಮುಖ್ಯವಾಗಿ ಚರ್ಮದ ಎಪಿಡರ್ಮಲ್ ಕೋಶಗಳ ಪದರವನ್ನು ಬಾಧಿಸುತ್ತದೆ ಮತ್ತು ಚರ್ಮ ಕೋಶಗಳ ಉತ್ಪಾದನೆಯನ್ನು ಅನಿಯಮಿತವಾಗಿ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಇದು ತುರಿಕೆ, ಗಂದೆ ರೂಪದ ಚರ್ಮ ವ್ಯಾಧಿಯಾಗಿದ್ದು,  ಬೆಳ್ಳಿಯ ಪದರಗಳ ರೂಪದಲ್ಲಿ ಚರ್ಮದ ನಿರ್ಜೀವ ಕೋಶಗಳು ಶೇಖರಣೆಗೊಂಡು ನಿರಂತರವಾಗಿ ಚಕ್ಕೆಗಳ ರೂಪದಲ್ಲಿ ಬೀಳುತ್ತಿರುತ್ತದೆ. ಸೋರಿಯಾಸಿಸ್ ರೋಗಿಗಳಲ್ಲಿನ ರೋಗಲಕ್ಷಣಗಳು ಪ್ರತಿ ರೋಗಿಗಳಿಗೆ ವ್ಯತ್ಯಾಸಗೊಳ್ಳುತ್ತದೆ ಹಾಗೂ ರೋಗದ ತೀವ್ರತೆಯು ರೋಗದ ಮರುಕಳಿಸುವಿಕೆಯ ಹಾಗೂ ಹೆಚ್ಚುವಿಕೆ ಮೇಲೆ ನಿರ್ಧಾರವಾಗಿರುತ್ತದೆ. ಸೋರಿಯಾಸಿಸ್ ಕೇವಲ ದೈಹಿಕವಾಗಿ ಮಾತ್ರವಲ್ಲದೆ ರೋಗಿಯ ಭಾವನಾತ್ಮಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸೋರಿಯಾಸಿಸ್ ಚಿಕಿತ್ಸೆಯಲ್ಲಿ ವಿವಿಧ ರೀತಿಯ ದೇಹಕ್ಕೆ ಹಚ್ಚುವ ಹಾಗೂ ಒಳಗೆ ಸೇವಿಸುವ ಔಷಧಿಗಳನ್ನು ಮತ್ತು ಅಲ್ಟ್ರಾ ವೈಲೆಟ್ ಲೈಟ್ ಚಿಕಿತ್ಸೆಯನ್ನೂ ಬಳಸುತ್ತಾರೆ. ಸಾಂಕ್ರಾಮಿಕ ರೋಗಶಾಸ್ತ್ರ(Epidemiology) ಸೋರಿಯಾಸಿಸ್ ಸಾಮಾನ್ಯ ಚರ್ಮರೋಗದ ಕಾಯಿಲೆಗಳಲ್ಲಿ ಒಂದಾಗಿದೆ, ಇಂದು ಇದು ವಿಶ್ವದ ಸುಮಾರು ಶೇಕಡ 2 ರಿಂದ 4 ರಷ್ಟು ಜನರಲ್ಲಿ ಕಂಡು ಬರುವುದೆಂದು ಅಂದಾಜಿಸಲಾಗಿದೆ. ಸಮಭಾಜಕ ವೃತ್ತಕ್ಕೆ ಹತ್ತಿರವಿರುವ ದೇಶಗಳಿಗೆ ಹೋಲಿಸಿದರೆ ಯುರೋಪ್ ಮತ್ತು ಆಸ್ಟ್ರೇಲಿಯಾದಂತಹ ಸಮಭಾಜಕದಿಂದ ಹೆಚ್ಚು … Read More

Ayurvedic Diet in Psoriasis

An Experimental Study of Ayurvedic Diet in Psoriasis Patients

Psoriasis is a systemic, immune-mediated disorder, characterizes by inflammatory skin and joint manifestation. The cause and subsequent development of psoriasis have not been completely understood. It is considered as one of the most seen autoimmune disease caused by inappropriate activation of the cellular immune system and affects all age people bother men and women. Psoriasis … Read More

Scroll to Top