Skin care

Skin in Ayurveda

What’s Skin Care? Skincare is one of the highly prioritized subjects in the medical field, as everyone wants to have a beautiful and desired skin as they wish. Everyone wants it! Even small changes in the skin give us a terrible nightmare. The young and old both are seeking information to keep their skin healthy. … Read More

Psoriasis

ಸೋರಿಯಾಸಿಸ್ ಲಕ್ಷಣ, ವಿಧಗಳು ಹಾಗು ಆಯುರ್ವೇದೀಯ ಚಿಕಿತ್ಸೆ

ಇತ್ತೀಚೆಗೆ ಹೆಚ್ಚುತ್ತಿರುವ ಚರ್ಮ ರೋಗಗಳಲ್ಲಿ ಸೋರಿಯಾಸಿಸ್ ಎಂಬ ಸಮಸ್ಯೆ ಎಲ್ಲರನ್ನು ಮನೋದೈಹಿಕವಾಗಿ ನಿರಂತರ ಕಾಡುತ್ತಿದೆ.  ಈ ಚರ್ಮರೋಗವು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಲ್ಲೂ  ಕಾಣಿಸಿಕೊಳ್ಳಬಹುದು. ಹೆಚ್ಚಾಗಿ ಸೋರಿಯಾಸಿಸ್ ಮಧ್ಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು  ಗಂಡು ಹಾಗು ಹೆಂಗಸರಲ್ಲಿ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ವಿವಿಧ ಸೋರಿಯಾಸಿಗಳ ಗುಣ ಲಕ್ಷಣಗಳು ಬೇರೆಬೇರೆಯಾಗಿದ್ದರೂ ಸಾಮಾನ್ಯವಾಗಿ ಚರ್ಮವು ಕೆಂಪಾಗಿ ಅಥವಾ ವಿವರ್ಣತೆಯನ್ನು ಹೊಂದಿ, ದಪ್ಪಾಗಾಗಿ, ಒರಟಾಗಿ , ಕೆಲವೊಮ್ಮೆ  ಅಸಾಧ್ಯವಾದ ತುರಿಕೆಯಿಂದ ಕೂಡಿದ್ದು, ವರ್ತುಲಾಕಾರದ ಮಂಡಲಗಳನ್ನು ಹೊಂದಿರುತ್ತದೆ, ಕೆಲವೊಂದು ವಿಧವಾದ ಸೋರಿಯಾಸಿಸ್ಗಳಲ್ಲಿ … Read More

error: Content is protected !!